Surprise Me!

Virat Kohli improvises Hardik Pandya's Flying push-ups and challenges him | Oneindia Kannada

2020-07-03 1 Dailymotion

ಟೀಮ್ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ಅಣ್ಣ ಕೃನಾಲ್ ಪಾಂಡ್ಯಗೆ ಒಂದು ಸವಾಲೆಸಿದಿದ್ದರು. ಫಿಟ್ನೆಸ್ ವರ್ಕೌಟ್‌ಗೆ ಸಂಬಂಧಿಸಿದ ಸವಾಲು ಇದಾಗಿತ್ತು. ಈಗ ಹಾರ್ದಿಕ್ ಪಾಂಡ್ಯಗೆ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇನ್ನು ಕೊಂಚ ಕಷ್ಟದ ಸವಾಲೆಸೆದಿದ್ದಾರೆ.<br /><br />Hardik Pandya recently did flying pushups and challenged his brother krunal pandya. But yesterday Virat Kohli improvised the flying pushups with claps and challenged pandya again

Buy Now on CodeCanyon